Monday 12 April 2010

ಸೆಬಿ, ಐಆರ್‌ಡಿಎ ಜಟಾಪಟಿಯ ನಡುವೆ ಹೂಡಿಕೆದಾರ ಕಲಿಯಬೇಕಾದ ಪಾಠ



ಯುಲಿಪ್ ಎಂಬ ಸಂಕೀರ್ಣ ವಿಮೆ ಉತ್ಪನ್ನದ ನಿಯಂತ್ರಣದ ವಿಚಾರದಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಹಾಗೂ ವಿಮೆ ಉತ್ಪನ್ನಗಳ ನಿಯಂತ್ರಕ ಐಆರ್‌ಡಿಎ ನಡುವಿನ ಮುಸುಕಿನ ಗುದ್ದಾಟ ಹಾಗೂ ಹೂಡಿಕೆದಾರರ ಗೊಂದಲದ ಕುರಿತ ವರದಿ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Wednesday 7 April 2010

ಬಡ್ಡಿ ಸಬ್ಸಿಡಿ ಬೇಕಿನ್ನು, ಬಡಾಯಿ ಸಾಕಿನ್ನು




ಬಜೆಟ್‌ನಲ್ಲಿ ಘೋಷಣೆಯಾಗಿ ವರ್ಷ ಉರುಳಿದ್ದರೂ, ಮತ್ತೊಂದು ಬಜೆಟ್ ಮುಗಿದರೂ ಜಾರಿಯಾಗದಿರುವ ಶೈಕ್ಷಣಿಕ ಸಾಲ ಯೋಜನೆಯೊಂದರ ಕಥೆ-ವ್ಯಥೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಈ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತೆ

Saturday 3 April 2010

ಸಕಲೇಶಪುರದಿಂದ ಸುಬ್ರಮಣ್ಯ ರೋಡ್ ತನಕ..









ಇತ್ತೀಚೆಗೆ ಊರಿಗೆ ಹೋಗಿದ್ದಾಗ ಕಂಡ ದೃಶ್ಯಗಳಿವು. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ರೈಲು ಹತ್ತಿದ ಬಳಿಕ ಕಬಕ-ಪುತ್ತೂರು ನಿಲ್ದಾಣದಲ್ಲಿ ಇಳಿಯುವ ತನಕ ಸವಿದ ನಿಸರ್ಗದ ದೃಶ್ಯಾವಳಿಗಳಿವು. ಕೇವಲ ೯೩ ರೂ. ದರದಲ್ಲಿ ಸಿಗುವ ಪ್ರಯಾಣದ ಅನುಭವ ಮರೆಯಲಾಗದು. ಸಕಲೇಶಪುರದಿಂದ ಸುಬ್ರಮಣ್ಯ ರೋಡ್ ತನಕ ಮಾರ್ಗ ಮಧ್ಯೆ ಸಿಗುವ ಐವತ್ತಕ್ಕೂ ಹೆಚ್ಚು ಸುರಂಗಗಳು, ಘಟ್ಟದ ವೈಭವ ಅಮೋಘ. ಚಲಿಸುತ್ತಿದ್ದ ರೈಲಿನಿಂದಲೇ ಆರಾಮವಾಗಿ ಕುಳಿತುಕೊಂಡು ಸೆರೆ ಹಿಡಿದ ಚಿತ್ರಗಳಿವು.