Monday, 28 June 2010



ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೩೦ನೇ ರಾಜ್ಯ ಸಮ್ಮೇಳನ, ಬೆಂಗಳೂರಿನ ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‌ನಲ್ಲಿ ಜೂನ್ ೨೭ರಂದು ನಡೆಯಿತು. ಸಂಜೆ ೫ಕ್ಕೆ ಸಮಾರೋಪ ಸಮಾರಂಭದಲ್ಲಿ ರೈಲ್ವೆ ಸಚಿವ ಕೆ.ಎಚ್ ಮುನಿಯಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ವರದಿ ಮತ್ತು ಚಿತ್ರ ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Tuesday, 22 June 2010


ತನ್ನ ರಫ್ತುದಾರರನ್ನು ಉತ್ತೇಜಿಸಲು ಕರೆನ್ಸಿ ಯುವಾನ್‌ನ ವಿನಿಮಯ ದರವನ್ನು ಡಾಲರ್ ಎದುರು ಸದಾ ಕೆಳಮಟ್ಟದಲ್ಲಿ ಇಡುವುದು ಚೀನಾದ ಯುಕ್ತಿ. ಈ ಕುರಿತ ಲೇಖನ.ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Monday, 21 June 2010


ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಟ್ರೊ ರೈಲಿನ ವಿಚಾರ ಎಲ್ಲರಿಗೂ ಗೊತ್ತು. ಆದರೆ ಬೆಂಗಳೂರಿನಲ್ಲಿಯೇ ಮೆಟ್ರೊ ರೈಲನ್ನು ಬೆಮೆಲ್ ಉತ್ಪಾದಿಸುತ್ತಿದೆ. ಸ್ವದೇಶಿ ನಿರ್ಮಿತ ರೈಲು ಬೋಗಿಯನ್ನು ಅದು ದಿಲ್ಲಿ ಮೆಟ್ರೊಗೆ ಹಸ್ತಾಂತರಿಸಿದೆ.ಹಾಗಾದರೆ ಬೆಮೆಲ್ ಮೆಟ್ರೊ ರೈಲು ಉತ್ಪಾದನೆಗೆ ಕಲಿತದ್ದು ಹೇಗೆ ? ಇಲ್ಲಿದೆ ವಿವರ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Sunday, 20 June 2010

ಮೀಟರ್ ಡೌನ್-ರಿಕ್ಷಾದಲ್ಲಿ ಓದಿನ ಮೋಜು..


ಮುಂಬಯಿನಲ್ಲಿ ಮೂವರು ಯುವ ಉದ್ಯಮಿಗಳು ತಲಾ ೨೫ ಸಾವಿರ ರೂ. ಬಂಡವಾಳದಲ್ಲಿ ಆರಂಭಿಸಿದ ಮೀಟರ್ ಡೌನ್ ಎಂಬ ಆಟೊ ರಿಕ್ಷಾ ಮಾಸಿಕದ ಅಪರೂಪದ ಕಥನ ಇಲ್ಲಿದೆ. ಬೆಂಗಳೂರಿನಲ್ಲಿಯೂ ಇಂಥ ಪ್ರಯೋಗ ಮಾಡಬಹುದಲ್ಲವೇ..

Wednesday, 16 June 2010

ತಳ್ಳುವ ಗಾಡಿಯಲ್ಲಿ ವ್ಯಾಪಾರ ಆರಂಭಿಸಿ, ರೆಸ್ಟೊರೆಂಟ್ ಸರಣಿಯ ಒಡತಿಯಾದ ಯಶೋಗಾಥೆ






ಕಡು ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಜರ್ಜರಿತರಾಗಿದ್ದ ಮಹಿಳೆಯೊಬ್ಬರು ತಳ್ಳುವ ಗಾಡಿಯಲ್ಲಿ ವ್ಯಾಪಾರ ಆರಂಭಿಸಿ, ಮೂರು ದಶಕದ ನಂತರ ರೆಸ್ಟೊರೆಂಟ್ ಸರಣಿಯ ಒಡತಿಯಾದ ಯಶೋಗಾಥೆ ಇಲ್ಲಿದೆ. ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯಾಧರಿಸಿದ ಕಥನವಿದು.
ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ದದಾಗಿ ಕಾಣಿಸುತ್ತೆ

Friday, 11 June 2010

ಆಪ ರೇಷನ್ ಕಾರ್ಡ್ ವರದಿಗೆ ಪ್ರಶಸ್ತಿ


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ೨೦೦೮ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿವೆ. ವಿಜಯ ಕರ್ನಾಟಕಕ್ಕೆ ೩ ಪ್ರಶಸ್ತಿಗಳು ಲಭಿಸಿವೆ. ಈ ಪೈಕಿ ನನ್ನ ವರದಿ ಆಪ ರೇಷನ್ ಕಾರ್ಡ್ ಸಹ ಒಂದು.

Wednesday, 2 June 2010

ಜಾಗತಿಕ ಹೂಡಿಕೆಗೆ ಮುನ್ನ ಅಪಸ್ವರವೇಕೆ ?



ಬೆಂಗಳೂರಿನಲ್ಲಿ ಜೂನ್ ೩-೪ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಪ್ರಯುಕ್ತ ವಿಜಯ ಕರ್ನಾಟಕಕ್ಕೆ ಬರೆದ ಲೇಖನ. ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ