
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಟ್ರೊ ರೈಲಿನ ವಿಚಾರ ಎಲ್ಲರಿಗೂ ಗೊತ್ತು. ಆದರೆ ಬೆಂಗಳೂರಿನಲ್ಲಿಯೇ ಮೆಟ್ರೊ ರೈಲನ್ನು ಬೆಮೆಲ್ ಉತ್ಪಾದಿಸುತ್ತಿದೆ. ಸ್ವದೇಶಿ ನಿರ್ಮಿತ ರೈಲು ಬೋಗಿಯನ್ನು ಅದು ದಿಲ್ಲಿ ಮೆಟ್ರೊಗೆ ಹಸ್ತಾಂತರಿಸಿದೆ.ಹಾಗಾದರೆ ಬೆಮೆಲ್ ಮೆಟ್ರೊ ರೈಲು ಉತ್ಪಾದನೆಗೆ ಕಲಿತದ್ದು ಹೇಗೆ ? ಇಲ್ಲಿದೆ ವಿವರ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ
ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteTHANKS
ReplyDelete