Sunday, 20 June 2010

ಮೀಟರ್ ಡೌನ್-ರಿಕ್ಷಾದಲ್ಲಿ ಓದಿನ ಮೋಜು..


ಮುಂಬಯಿನಲ್ಲಿ ಮೂವರು ಯುವ ಉದ್ಯಮಿಗಳು ತಲಾ ೨೫ ಸಾವಿರ ರೂ. ಬಂಡವಾಳದಲ್ಲಿ ಆರಂಭಿಸಿದ ಮೀಟರ್ ಡೌನ್ ಎಂಬ ಆಟೊ ರಿಕ್ಷಾ ಮಾಸಿಕದ ಅಪರೂಪದ ಕಥನ ಇಲ್ಲಿದೆ. ಬೆಂಗಳೂರಿನಲ್ಲಿಯೂ ಇಂಥ ಪ್ರಯೋಗ ಮಾಡಬಹುದಲ್ಲವೇ..

6 comments:

  1. ಲೇಖನ ಚೆನ್ನಾಗಿದೆ.ಉದ್ಯಮ ಶೀಲತೆ,ಮುನ್ನುಗ್ಗುವ ಛಲ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಒಳ್ಳೆಯ ಉದಾಹರಣೆ .ನಿರುದ್ಯೋಗಿ ಯುವಕರ ಕಣ್ ತೆರಸುವ ಲೇಖನ.ಧನ್ಯವಾದಗಳು.

    ReplyDelete
  2. ಡಾ. ಡಿ.ಟಿ.ಕೆ ಮೂರ್ತಿಯವರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಸ್ಪಂದನೆ ಸ್ಪೂರ್ತಿದಾಯಕ. ಥ್ಯಾಂಕ್ಸ್

    ReplyDelete
  3. ಓದುವ ಹವ್ಯಾಸವನ್ನು ಜೀವ೦ತವಾಗಿರಿಸುವ 'ಮೀಟರ್ ಡೌನ್' ಪ್ರಯೋಗ ವಿನೂತನವಾಗಿದೆ. ಪರಿಚಯಿಸಿದುದಕ್ಕೆ ಧನ್ಯವಾದಗಳು

    ReplyDelete