ಮುಂಬಯಿನಲ್ಲಿ ಮೂವರು ಯುವ ಉದ್ಯಮಿಗಳು ತಲಾ ೨೫ ಸಾವಿರ ರೂ. ಬಂಡವಾಳದಲ್ಲಿ ಆರಂಭಿಸಿದ ಮೀಟರ್ ಡೌನ್ ಎಂಬ ಆಟೊ ರಿಕ್ಷಾ ಮಾಸಿಕದ ಅಪರೂಪದ ಕಥನ ಇಲ್ಲಿದೆ. ಬೆಂಗಳೂರಿನಲ್ಲಿಯೂ ಇಂಥ ಪ್ರಯೋಗ ಮಾಡಬಹುದಲ್ಲವೇ..
ವಿಜಯ ಕರ್ನಾಟಕದಲ್ಲಿ ಕೆಲಸ. ಹುಟ್ಟಿದೂರು ಕಿದೂರು. ಇರೋದು ಬೆಂಗಳೂರು.ನುಡಿಚೈತ್ರದಲ್ಲಿರುವ ಬಹುತೇಕ ಎಲ್ಲ ವರದಿ, ಲೇಖನಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿವೆ. mobile- 9482793977, e-mail : keshavaprasadb@gmail.com
ಲೇಖನ ಚೆನ್ನಾಗಿದೆ.ಉದ್ಯಮ ಶೀಲತೆ,ಮುನ್ನುಗ್ಗುವ ಛಲ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಒಳ್ಳೆಯ ಉದಾಹರಣೆ .ನಿರುದ್ಯೋಗಿ ಯುವಕರ ಕಣ್ ತೆರಸುವ ಲೇಖನ.ಧನ್ಯವಾದಗಳು.
ReplyDeleteಡಾ. ಡಿ.ಟಿ.ಕೆ ಮೂರ್ತಿಯವರೇ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಸ್ಪಂದನೆ ಸ್ಪೂರ್ತಿದಾಯಕ. ಥ್ಯಾಂಕ್ಸ್
ReplyDeleteಓದುವ ಹವ್ಯಾಸವನ್ನು ಜೀವ೦ತವಾಗಿರಿಸುವ 'ಮೀಟರ್ ಡೌನ್' ಪ್ರಯೋಗ ವಿನೂತನವಾಗಿದೆ. ಪರಿಚಯಿಸಿದುದಕ್ಕೆ ಧನ್ಯವಾದಗಳು
ReplyDeleteಧನ್ಯವಾದಗಳು
ReplyDeleteThanks Sitaram.K
ReplyDelete