
ಇದೇ ಜುಲೈ ೧ರಿಂದ ಬ್ಯಾಂಕ್‌ಗಳು ನೀಡುವ ಸಾಲದ ಬಡ್ಡಿ ದರ ನಿಗದಿಯ ಪದ್ಧತಿಯಲ್ಲಿ ಹೊಸ ಬದಲಾವಣೆ ಜಾರಿಯಾಗಿದೆ. ಹಳೆಯ ಬಿಪಿಎಲ್‌ಆರ್ ( ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ ) ಬದಲಿಗೆ ಹೊಸ ಮೂಲ ದರ (ಬೇಸ್ ರೇಟ್ ) ವ್ಯವಸ್ಥೆ ಅನುಷ್ಠಾನವಾಗಿದೆ. ಹಾಗಾದರೆ ಏನಿದು ? ಈ ಕುರಿತ ಮಾಹಿತಿ..ವರದಿಯ ಮೇಲೆ ಕ್ಕಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.
NICE UPDATE!
ReplyDeleteThanks for information.
Thank you sir.
ReplyDeleteಮಹತ್ವದ ಮಾಹಿತಿಯೊಂದನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಈ ನೀತಿ ಇತರ
ReplyDelete‘ಸಾಲ ಕೊಡುವ ಸಂಸ್ಥೆ’ಗಳಿಗೂ ಅಂದರೆ LIC ಇತ್ಯಾದಿ ಸಂಸ್ಥೆಗಳಿಗೂ ಅನ್ವಯವಾಗುವದೆ?
ನನಗೆ ಗೊತ್ತಿರುವ ಪ್ರಕಾರ ಶೆಡ್ಯೂಲ್ಡ್ ಬ್ಯಾಂಕ್‌ಗಳೆಲ್ಲವೂ ಆರ್‌ಬಿಐ ಜಾರಿಗೊಳಿಸಿರುವ ಹೊಸ ಮೂಲ ದರ ಪದ್ಧತಿಯ ವ್ಯಾಪ್ತಿಗೆ ಬರುತ್ತವೆ.
ReplyDelete