Sunday, 11 July 2010


ಮಹಾರಾಷ್ಟ್ರದ ಜಲಗಾಂವ್‌ನ ನಿರಕ್ಷರಿ ಜಹಾಂಗೀರ್ ಎಂಬಾತ ಸೆಕೆಂಡ್‌ಹ್ಯಾಂಡ್ ಸ್ಕೂಟರ್‌ಗಳನ್ನು ಬಳಸಿ ನಾನಾ ಉಪಯುಕ್ತ ಸಾಧನಗಳನ್ನು ಕಂಡುಹಿಡಿದ ಕಥೆಯಿದು. ಆತ ಶೋಧಿಸಿದ ಉಪಕರಣಗಳು ನಯ ನಾಜೂಕಿನದ್ದಲ್ಲ. ಐಶಾರಾಮಿಯಲ್ಲ. ಆದರೆ ಜನೋಪಯೋಗಿ. ಅನ್ವೇಷಣಾ ಪ್ರವೃತ್ತಿಯಿದ್ದರೆ ವ್ಯಕ್ತಿ ಹೇಗೆ ದೇಶದ ಗಮನಸೆಳೆಯಬಲ್ಲ ಎನ್ನುವುದಕ್ಕೆ ಜಹಾಂಗೀರ್ ಉದಾಹರಣೆ

5 comments:

  1. ಉಪಯುಕ್ತ ಅದ್ಭುತ ಮಾಹಿತಿ! ಧನ್ಯವಾದಗಳು.

    ReplyDelete
  2. ಮನಸ್ಸಿದ್ದಲ್ಲಿ ಮಾರ್ಗವಿದೆ, ಉಪಯುಕ್ತ ಬರಹ

    ReplyDelete
  3. Thanks for an inspiring article.

    ReplyDelete