Sunday, 31 January 2010

ಸಭ್ಯಸಾಚಿಗಳಾಗಿ


ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಲೈಬ್ರೆರಿಯ ಬಾಗಿಲಿನಲ್ಲಿ ವಿಜಯ ಕರ್ನಾಟಕದ ‘ ಸಭ್ಯಸಾಚಿಗಳಾಗಿ’ ಕಾಲಮ್ಮಿನ ಈ ಬರಹವನ್ನು ದೊಡ್ಡದಾಗಿ ಪ್ರಕಟಿಸಿದ್ದನ್ನು ಈವತ್ತು ಕಂಡಿದ್ದೇನೆ. ಕಂಡು ಖುಷಿಯಾಗಿ ನನ್ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆ ಹಿಡಿದೆ.

1 comment:

  1. ವಿಜಯ ಕರ್ನಾಟಕ ಇತ್ತೀಚಿಗೆ ಹಾದಿ ತಪ್ಪುತ್ತಿದ್ದರೂ ಸಭ್ಯಸಾಚಿಯಂತಹ ಕೆಲವು ವಿಷಯಗಳು ಚೆನ್ನಾಗಿ ಮೂಡಿ ಬರುತ್ತಿವೆ.

    ReplyDelete