Friday 15 January 2010

ಗ್ರಹಣದ ಸಂದರ್ಭ ಮನೆಯ ಪಕ್ಕದ ಮರದ ಮೇಲೆ ಹಲವು ಕಾಗೆಗಳು !




ಕಂಕಣ ಸೂರ್‍ಯ ಗ್ರಹಣದ ಸಂದರ್ಭ ಮನೆಯ ಪಕ್ಕದ ಮರದ ಮೇಲೆ ಹಲವು ಕಾಗೆಗಳು ಕೂಗುತ್ತಾ ಬಂದು ಕುಳಿತವು. ಮಧ್ಯಾಹ್ನ ೨ ಗಂಟೆಯ ವೇಳೆಯಲ್ಲಿ ! ಬಹುಶಃ ಕತ್ತಲಾಗುತ್ತಿದೆ ಎಂದು ಭಾವಿಸಿದವೋ ಏನೋ, ನಾನಂತೂ ಇದೇ ಸಮಯ ಅಂತ ಕೆಲವು ಚಿತ್ರಗಳನ್ನು ಸೆರೆ ಹಿಡಿದೆ. ಅವು ಇಂತಿವೆ.

2 comments:

  1. ಕೇಶವ ಪ್ರಸಾದರೆ, ಸಮಯೋಚಿತ ಚಿತ್ರಗಳು ಚೆನ್ನಾಗಿವೆ. ನಿಮ್ಮ ಲೇಖನಗಳನ್ನು ವಿ.ಕ.ದಲ್ಲಿ ಓದುತ್ತಿರುತ್ತೇನೆ.

    ReplyDelete
  2. thanks. nimma blognnu tappade oduttene. heege reply maaduttiri. khushi agutte. bye

    ReplyDelete