ಬೆಂಗಳೂರಿನ ಕೆಂಗೇರಿಗೆ ಸಮೀಪದ ಶಿರ್ಕೆ ಅಪಾರ್ಟ್‌ಮೆಂಟ್‌ಗಳ ಚಿತ್ರಣ ಇಲ್ಲಿದೆ. ಮಧ್ಯಮ ವರ್ಗದವರೇ ಹೆಚ್ಚಾಗಿರುವ ವಸತಿ ಸಂಕೀರ್ಣವಿದು. ಕರ್ನಾಟಕ ಗೃಹ ಮಂಡಳಿಯುವರು ಕಟ್ಟಿದ ಅಪಾರ್ಟ್‌ಮೆಂಟ್‌ಗಳಿವು. ಮಧ್ಯಮ ವರ್ಗದ ಜನರ ಅಪಾರ್ಟ್‌ಮೆಂಟ್ ಜೀವನ ಶೈಲಿಯನ್ನು ಇಲ್ಲಿ ಹೇರಳವಾಗಿ ಕಾಣಬಹುದು. ನೋಡಿ..ಪ್ರತಿಕ್ರಿಯಿಸಿದರೆ ಖುಷಿ..
ಸಮ್ಮನಸ್ಸಿಗೆ ಶರಣು
6 months ago
No comments:
Post a Comment