ನಮಸ್ಕಾರಗಳು. ಈವತ್ತು ರಾತ್ರಿ ಕಾಸರಗೋಡು ಜಿಲ್ಲೆಯ ನನ್ನೂರಿಗೆ ಹೋಗುತ್ತೇನೆ. ಕಿದೂರು, ಕಳತ್ತೂರಿಗೆ, ಪುತ್ತೂರಿಗೆ ಭೇಟಿ ನೀಡುತ್ತೇನೆ. ಸೆ.೭ಕ್ಕೆ ವಾಪಸ್ ಬರುತ್ತೇನೆ. ನಂತರ ಎಂದಿನಂತೆ ನುಡಿಚೈತ್ರ ಬರಲಿದೆ. ಇತಿ ನಿಮ್ಮ ಕೇಶವ ಪ್ರಸಾದ್ ಬಿ ಕಿದೂರು.
ವಿಜಯ ಕರ್ನಾಟಕದಲ್ಲಿ ಕೆಲಸ. ಹುಟ್ಟಿದೂರು ಕಿದೂರು. ಇರೋದು ಬೆಂಗಳೂರು.ನುಡಿಚೈತ್ರದಲ್ಲಿರುವ ಬಹುತೇಕ ಎಲ್ಲ ವರದಿ, ಲೇಖನಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿವೆ. mobile- 9482793977, e-mail : keshavaprasadb@gmail.com
No comments:
Post a Comment